ಅರಿವು ಅಧ್ಯಯನ ಕೂಟ, ಮಣ್ಣೆ: ಏಡ್ಸ್ ರೋಗ
ಕನಕದಾಸರು (KANAKADASARU)
ಅರಿವು ಅಧ್ಯಯನ ಕೂಟ, ಮಣ್ಣೆ: ನಲ್ನುಡಿ ಕಥಾಸ್ಪರ್ಧೆ-2010
ಅರಿವು ಅಧ್ಯಯನ ಕೂಟ, ಮಣ್ಣೆ: ಕೇಳಿಸದೆ ಹೃದಯದ ಸದ್ದು (ಲವ್ ಡೈಜೆಸ್ಟ್)
ಕುರುಕ್ಷೇತ್ರ ನಾಟಕ (ಶಕುನಿ, ದುರ್ಯೋಧನ, ಶ್ರೀಕೃಷ್ಣ, ವಿಧುರ)
ಪಾತ್ರಧಾರಿಗಳು:-
೧) ಶ್ರೀಕೃಷ್ಣ :- ಪಾತರಾಜು.ವಿ
೨) ಶಕುನಿ - ವಿಶ್ವನಾಥ್.ಬಿ.ಮಣ್ಣೆ
೩) ವಿಧುರ- ಮುತ್ತರಾಜು.ಎಸ್
೪) ಧುರ್ಯೋಧನ - ನರಸಿಂಹರಾಜು.ಎಂ.ಎನ್.
ಜೀವ ಕಲಾ ಕನ್ನಡ ಸೇವಾ ಸಂಘ ಮಣ್ಣೆ ಸಂಘವನ್ನು ನೋಂದಣಿ ಮಾಡಿಸುವ ಬಗ್ಗೆ ಸಭೆ ಕರೆಯಲಾಗಿದೆ
ಬಸವನ ಅಂತ್ಯ ಸಂಸ್ಕಾರದಲ್ಲಿ ಮಣ್ಣೆ ಗ್ರಾಮಸ್ತರು ಹಾಗೂ ಜೀವ ಕಲಾ ಕನ್ನಡ ಸೇವಾ ಸಂಘದ ಕಾರ್ಯಕರ್ತರುಗಳು
ಪ್ರಭಂಧ ಸ್ಪರ್ಧೆ ಕಾರ್ಯಕ್ರಮ
ಕಾರ್ಯಕ್ರಮದ ಉದ್ದೇಶ:-
ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ಪ್ರಾದೇಶಿಕತೆ ಹಾಗು ನಮ್ಮ ನಾಡು ನುಡಿಯ ಬಗ್ಗೆ ಅರಿವು, ಗೌರವ, ಅಭಿಮಾನ ಮೂಡಿಸುವುದು.
ಶ್ರಮದಾನ ಕಾರ್ಯಕ್ರಮ
ಜೀವ ಕಲಾ ತಂಡದ ಹೆಸರು ಬದಲಾವಣೆ ಆಗಿರುವ ಬಗ್ಗೆ
ಆತ್ಮೀಯ ಕನ್ನಡಿಗರಿಗೆ ಹೃದಯಪೂರ್ವಕ ವಂದನೆಗಳು,
ನನ್ನ ಕನಸಿಗೆ ಜೀವ ತುಂಬಿದುದು ನನ್ನ ಈ ಕಲಾ ಸಂಘ. ಜೀವ ಕಲಾ ತಂಡಕ್ಕೆ ಈಗ ಹೊಸದಾಗಿ ಜೀವ ಕಲಾ ಕನ್ನಡ ಸೇವಾ ಸಂಘ, ಮಣ್ಣೇ ಎಂಬುದಾಗಿ ನಾಮಕರಣ ಮಾಡಲಾಗಿದೆ, ನಮ್ಮ ಕಾರ್ಯ ಚಟುವಟಿಕೆಗಳು, ನಮ್ಮ ಕೆಲಸಗಳು, ನಮ್ಮೂರಿನ ಕಲಾ ವೈಭವಗಳ ಭಾವಚಿತ್ರವನ್ನು ಇಲ್ಲಿ ಪ್ರಕಟಿಸುತ್ತಿದ್ದೇನೆ ದಯವಿಟ್ಟು ತಮ್ಮ ಅಭಿಪ್ರಾಯಗಳನ್ನು ನನಗೆ ತಿಳಿಸಿ. ನಮ್ಮ ಸಂಘ ಯಾವ ರೀತಿಯಲ್ಲಿ ಕೆಲಸ ಬೇಕೆಂಬುದನ್ನು ತಿಳಿಸಿ . ಹರಸಿ, ಆಶೀರ್ವದಿಸಿ.
ಇಂತಿ ತಮ್ಮ ನಂಬುಗೆಯ,
ವಿಶ್ವನಾಥ್.ಬಿ.
ಮಣ್ಣೇ, ತ್ಯಾಮಗೊಂಡ್ಲು ಹೋಬಳಿ,
ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ,