ಮಣ್ಣೇ ಗ್ರಾಮದಲ್ಲಿರುವ ಅಕ್ಕ ತಂಗಿ ಗುಡಿಯನ್ನು ಸ್ವಚ್ಛಗೊಳಿಸುವ ಹಾಗು ಅದರ ಸುತ್ತಮುತ್ತ ಬೆಳೆದಿದ್ದ ಮುಳ್ಳಿನ ಬೇಲಿಯನ್ನು ತೆರವುಗೊಳಿಸುವ ಸಲುವಾಗಿ ಹಮ್ಮಿಕೊಳ್ಳಲಾಗಿದ್ದ ಶ್ರಮಧಾನದ ಕೆಲವು ಭಾವಚಿತ್ರಗಳು ಇಲ್ಲಿವೆ.
ಕನ್ನಡ ನಾಡು-ನುಡಿಗಾಗಿ ಶ್ರಮಿಸುತ್ತಿರುವ ನಮ್ಮ ಕಲಾ ಸಂಘಕ್ಕೆ ಮಾರ್ಗದರ್ಶನ ನೀಡಿ ನಿಮ್ಮ ಅಭಿಪ್ರಾಯಗಳನ್ನು, ಸೂಚನೆಗಳನ್ನು ನಮಗೆ ತಿಳಿಸಿ.
No comments:
Post a Comment