Pages

ಬಸವನ ಅಂತ್ಯ ಸಂಸ್ಕಾರದಲ್ಲಿ ಮಣ್ಣೆ ಗ್ರಾಮಸ್ತರು ಹಾಗೂ ಜೀವ ಕಲಾ ಕನ್ನಡ ಸೇವಾ ಸಂಘದ ಕಾರ್ಯಕರ್ತರುಗಳು

ದೇವರಿಗಾಗಿ ಮುಡಿಪು ಬಿಟ್ಟಿದ್ದ ಬಸವ (ಗೂಳಿ)ದೈವಾಧೀನವಾದನಂತರ ಮಣ್ಣೆ ಗ್ರಾಮಸ್ತರು ಹಾಗೂ ಜೀವ ಕಲಾ ಕನ್ನಡ ಸೇವಾ ಸಂಘದ ಕಾರ್ಯಕರ್ತರುಗಳು ಕೂಡಿ ಬಸವನ ಅಂತ್ಯ ಸಂಸ್ಕಾರವನ್ನು ಧಾರ್ಮಿಕ ವಿಧಿ ವಿಧಾನಗಳಂತೆ ನೆರವೇರಿಸಿದರು. ಈ ಸಂಭಂಧ ಭಾವಚಿತ್ರಗಳು ಇಲ್ಲಿವೆ.





1 comment:

  1. Vishwa your blog is excellent, doing an excellent Job Keep the good work..

    ReplyDelete