ಆತ್ಮೀಯ ಕನ್ನಡಿಗರಿಗೆ ಹೃದಯಪೂರ್ವಕ ವಂದನೆಗಳು,
ನನ್ನ ಕನಸಿಗೆ ಜೀವ ತುಂಬಿದುದು ನನ್ನ ಈ ಕಲಾ ಸಂಘ. ಜೀವ ಕಲಾ ತಂಡಕ್ಕೆ ಈಗ ಹೊಸದಾಗಿ ಜೀವ ಕಲಾ ಕನ್ನಡ ಸೇವಾ ಸಂಘ, ಮಣ್ಣೇ ಎಂಬುದಾಗಿ ನಾಮಕರಣ ಮಾಡಲಾಗಿದೆ, ನಮ್ಮ ಕಾರ್ಯ ಚಟುವಟಿಕೆಗಳು, ನಮ್ಮ ಕೆಲಸಗಳು, ನಮ್ಮೂರಿನ ಕಲಾ ವೈಭವಗಳ ಭಾವಚಿತ್ರವನ್ನು ಇಲ್ಲಿ ಪ್ರಕಟಿಸುತ್ತಿದ್ದೇನೆ ದಯವಿಟ್ಟು ತಮ್ಮ ಅಭಿಪ್ರಾಯಗಳನ್ನು ನನಗೆ ತಿಳಿಸಿ. ನಮ್ಮ ಸಂಘ ಯಾವ ರೀತಿಯಲ್ಲಿ ಕೆಲಸ ಬೇಕೆಂಬುದನ್ನು ತಿಳಿಸಿ . ಹರಸಿ, ಆಶೀರ್ವದಿಸಿ.
ಇಂತಿ ತಮ್ಮ ನಂಬುಗೆಯ,
ವಿಶ್ವನಾಥ್.ಬಿ.
ಮಣ್ಣೇ, ತ್ಯಾಮಗೊಂಡ್ಲು ಹೋಬಳಿ,
ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ,
No comments:
Post a Comment