Pages

ಜೀವ ಕಲಾ ಕನ್ನಡ ಸೇವಾ ಸಂಘ ಮಣ್ಣೆ ಸಂಘವನ್ನು ನೋಂದಣಿ ಮಾಡಿಸುವ ಬಗ್ಗೆ ಸಭೆ ಕರೆಯಲಾಗಿದೆ

ಗ್ರಾಮದ ಎಲ್ಲಾ ಉತ್ಸಾಹಿ ಯುವಕರು ಹಾಗೂ ಮಣ್ಣೆ ಗ್ರಾಮದ ಗ್ರಾಮಸ್ತರಿಗೆ ಈ ಮೂಲಕ ತಿಳಿಸುವುದೇನೆಂದರೆ,ಜೀವ ಕಲಾ ಕನ್ನಡ ಸೇವಾ ಸಂಘ ಮಣ್ಣೆ ಸಂಘವನ್ನು ಯುವ ಜನ ಸೇವೆ ಮತ್ತು ಕ್ರೀಡಾ ಇಲಾಖೆಯಲ್ಲಿ ನೋಂದಣಿ ಮಾಡಿಸುವ ಬಗ್ಗೆ ದಿನಾಂಕ ೩೦.೦೫.೨೦೧೦ ರಂದು ಸಂಜೆ ಸುಮಾರು ೫.೦೦ ಗಂಟೆಗೆ ಶ್ರೀ ಆ೦ಜನೇಯ ಸ್ವಾಮಿ ದೇವಸ್ತಾನ ಮಣ್ಣೆಯ ಆವರಣದಲ್ಲಿ ಸಭೆ ಕರೆಯಲಾಗಿದೆ.

No comments:

Post a Comment