Pages

ಪ್ರಭಂಧ ಸ್ಪರ್ಧೆ ಕಾರ್ಯಕ್ರಮ

ಜೀವ ಕಲಾ ಕನ್ನಡ ಸೇವಾ ಸಂಘವು ದಿವಂಗತ ಕುಮಾರಿ ಅನಿತಾರವರ ಸ್ಮರಣಾರ್ಥ ಪ್ರತಿ ವರ್ಷವೂ ಸಹ ಒಂದೊಂದು ಸಾಂಸ್ಕೃತಿಕ ಚಟುವಟಿಕೆಗಳನ್ನು, ಸ್ಪರ್ಧೆಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ನೆರವೇರಿಸಿಕೊಂಡು ಬಂದಿದೆ.ಈ ಸಂಭಂದ ಪ್ರಸ್ತುತ ಈ ಸಾಲಿನಲ್ಲಿ ಕನ್ನಡ ನಾಡು ನುಡಿಯ ಬಗ್ಗೆ ಪ್ರಭಂಧ ಸ್ಪರ್ಧೆ ಕಾರ್ಯಕ್ರಮವನ್ನು ಹಮ್ಮಿಕೊಂಡು ಯಶಸ್ವಿಯಾಗಿ ನೆರವೇರಿಸಲಾಯಿತು

ಕಾರ್ಯಕ್ರಮದ ಉದ್ದೇಶ:-
ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ಪ್ರಾದೇಶಿಕತೆ ಹಾಗು ನಮ್ಮ ನಾಡು ನುಡಿಯ ಬಗ್ಗೆ ಅರಿವು, ಗೌರವ, ಅಭಿಮಾನ ಮೂಡಿಸುವುದು.






No comments:

Post a Comment